Udaipur Incident | ಕನ್ಹಯ್ಯ ಲಾಲ್ ಹತ್ಯೆಗೆ ಬೆಚ್ಚಿದ ಭಾರತ.. ಹಂತಕರಿಗೆ ಧರ್ಮದೇಟ..!

#publictv #udaipurincident #kanhaiyalal

ಕನ್ಹಯ್ಯ ಲಾಲ್ ಹಂತಕರಿಗೆ ಹಿಗ್ಗಾಮುಗ್ಗಾ ಥಳಿಸಿದ ಜನ
ಎನ್‍ಐಎ ಕೋರ್ಟ್‍ಗೆ ಹಾಜರು ಪಡಿಸುವ ವೇಳೆ ಥಳಿತ
ಪೊಲೀಸ್ ವ್ಯಾನ್ ಹತ್ತುವಾಗ ರಕ್ತ ಬರುವಂತೆ ಹೊಡೆದ ಜನ
ಜೈಪುರ ಎನ್‍ಐ ಕೋರ್ಟ್ ಬಳಿ ಜಮಾಯಿಸಿದ್ದ ಸಾವಿರಾರು ಆಕ್ರೋಶಿತರು

Watch Live Streaming On http://www.publictv.in/live